ದೀರ್ಘ ಮೌನದ ಬಳಿಕ
ಮಾತು , ದೀರ್ಘ ಮೌನದ ಬಳಿಕ; ಅದು ಸರಿಯೋ
ದುರ್ದೆಸೆಗೆ ಬಿದ್ದೋ, ಸತ್ತೋ ಮಿಕ್ಕೆಲ್ಲಾ ಪ್ರೇಮಿಗಳು ,,
ನೀರವ ಕಂದೀಲ ನೆರಳಲ್ಲೆ ಹುಗಿದು ಅದರ ಬೆಳಕ
ಪರದೆ ಬಿಟ್ಟು ನೀರವ ರಾತ್ರಿಗೆ ,
ಸಂಗೀತಾದಿ ಕಲೆಗಳ ಪ್ರೌಢ ವಿಷಯದ ಮೇಲೆ
ನಾವು ಮಧುರವಾದ ಮಾತಾಡುವುದು;
ದೇಹಮಾಗಿ, ಕೊಳೆಯುವುದೇ ಅರಿವು; ಹರೆಯ
ನಮ್ಮ ತಳಿಗೇಡಿತನದಲ್ಲಿ ಪರಸ್ಪರ ಪ್ರೀತಿಸಿದ್ದು..
W.B.Yeatsಕವಿತೆ—(After long silence-1931)
No comments:
Post a Comment